ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ ಪೈಲ್ವಾನ್ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿಗಾಗಿ ಚಿತ್ರಪ್ರೇಮಿಗಳು ಕಾದು ಕುಂತಿದ್ದಾರೆ. ಇಷ್ಟು ದಿನ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುತ್ತೆ ಎನ್ನಲಾಗುತ್ತಿತ್ತು. ಆದ್ರೀಗ ಸುದೀಪ್ ಹುಟ್ಟುಹಬ್ಬಕ್ಕೆ ಪೈಲ್ವಾನ್ ಪೋಸ್ಟ್ ಪೋನ್ ಆಗಿದೆ ಎಂಬ ಮಾಹಿತಿ ಹೊರಬಿದ್ದಿದೆ.<br /><br /><br />Karthik gowda get the karnataka distribution rights for sudeep's Pailvan movie. The movie will release on kiccha sudeep's birthday.<br />